ಮತ್ತೆ ಮತ್ತೆ ನೆನಪಾಗುತಿದೆ
.....ನಿನ್ನ ಮಾತುಗಳು
ಸುಮ್ಮನೆ ಸುಮ್ಮನೆ ನನ್ನ ಕಾಡುವ ಸವಿಮಾತುಗಳು .
ಬಿರು ಬಿಸಿಲಿನಲ್ಲೂ ತಂಗಾಳಿಯಾಗಿ ಬೀಸುತಿದೆ
.....ನಿನ್ನ ಅನುರಾಗದ ಅಲೆಗಳು .
ಜಡಿ ಮಳೆಯಲ್ಲೂ ಬೆಚ್ಚನೆಯ ಭಾವ ಆವರಿಸುತ್ತಿದೆ
.....ನಿನ್ನ ಪಿಸುಮಾತುಗಳು .
ಕೆಲವು ಕನಸುಗಳಲ್ಲಿ....ಹಲವು ಬಯಕೆಗಳು .....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ